ಪ್ರೀತಿ ಜೀವನಕ್ಕಿಂತ ಮೇಲು ಮೌಲ್ಯಯುತ ಭಾವನೆಗಳು ಜೀವಂತವಾಗಿರುವವರೆಗೂ ಪ್ರೀತಿಗೆ ಸಾವಿಲ್ಲ.....!!
Wednesday, July 14, 2010
ನೆನಪೊಂದೇ ನಿರಂತರ.....
ಮರೆತುಬಿಡು ಎಂದು ಹೇಳಿತು ಮನವು, ತೊರೆದು ಹೋಗು ಎಂದು ಹೇಳಿತು ಹೃದಯವು, ನೆನಪು ಕರಗಿಸು ಎಂದು ಹೇಳಿತು ಕನಸು, ಆದರೆ....., ಮರೆತು ಹೇಳಿ ತೊರೆದು ಹೋಗದ ಹೃದಯದ ಕನಸು, ನೆನಪೊಂದೇ ನಿರಂತರ..... ಕರೆವುದು ನಿನ್ನ "ಪ್ರೀತಿ"......!!
"ಮರೆತುಬಿಡು ಎಂದು ಹೇಳಿತು ಮನವು"
ReplyDeleteತುಂಬಾ ಚನ್ನಾಗಿದೆ ನಿಮ್ಮ ಈ ಸಾಲು ಉತ್ತಮವಾಗಿ ಬರೆಯುತ್ತಿರಿ ಹೀಗೆ ಬರೆಯುತ್ತ ಇರಿ...!
http://doddamanimanju.blogspot.com/
http://manjukaraguvamunna.blogspot.com/
ಬಾವನೆಗಳಿಂದ ನಾವು ದೂರಾದಾಗ ಮಾತ್ರ ಅಥವಾ ನಮ್ಮಿಂದ ಬಾವನೆಗಳು ದೂರಾದಾಗ ಮಾತ್ರ ನೆನೆಪೊಂದೆ ನಿರಂತರ........ ಅದನ್ನ ತುಂಬಾ ಚೆನ್ನಾಗಿ ಬರೆದಿದ್ದೀರ.... :)
ReplyDelete