
ಯಾರ ಕಣ್ಣಿಗೂ ಕಾಣದ ಹಾಗೆ
ಕಣ್ಮರೆಯಾಗಿದೆ ಭಾವನಾತ್ಮಕ ಮನಸು......
ಯಾರಿಗೂ ಬೇಡವಾಗಿದೆ ಎನ್ನ ಪ್ರೀತಿ, ವಿಶ್ವಾಸ......
ಭಾವನೆಗಳು ಯಾರಲ್ಲೂ ಹೇಳಲಾಗದೆ
ಬತ್ತಿಹೋಗಿದೆ ಅಂತರಾಳದಿ......
ಆದರೂ ಬರವಸೆಯಿಂದ ಕಾಯುತಿರುವೆ......
ಅವಿಶ್ವಾಸದ ಕಾರ್ಮೋಡ ಕರಗಿ
ಮಳೆಯಾಗಿ ಹರಿಯುವುದೇ ಎಂದು......!!
ಪ್ರೀತಿಯ ಮಳೆ ಮತ್ತೆ ಸುರಿದೀತೆ ಎಂದು......!!
ಯಾವಾಗ......??
ಪರಿವರ್ತನೆಯ ಹೃದಯಕ್ಕಾಗಿ ಕಾಯುತ್ತಿರುವೆ ನಾ......!!
-- ಆಶ್ರಿತಾ ಬಂಗೇರ
ಅವಿಶ್ವಾಸದ ಕಾರ್ಮೋಡ ಕರಗಿ
ReplyDeleteಮಳೆಯಾಗಿ ಹರಿಯುವುದೇ ಎಂದು......!! Very Nice line keep it up :)